wayground logo

Free Printable Worksheets

NEW

Font size

S
M
L
XL
Worksheets

10th Quiz G 10 New Bhagwat & Ganesh

Total questions: 20

Worksheet time: 10mins

Name
Class
Date
1.

ಭಾರತದ ಅತ್ಯಂತ ದಕ್ಷಿಣದ ತುತ್ತತುದಿ

a)

ಕನ್ಯಾಕುಮಾರಿ

b)

ಲಕ್ಷದ್ವೀಪ

c)

ಇಂದಿರಾ ಕೋಲ್

d)

ಇಂದಿರಾ ಪಾಯಿಂಟ್

2.

ಭಾರತದ ಅತ್ಯಂತ ಉತ್ತರದ ತುತ್ತತುದಿ

a)

ಲಡಾಕ್

b)

ಜಮ್ಮು-ಕಾಶ್ಮೀರ

c)

ಇಂದಿರಾ ಕೋಲ್

d)

ಇಂದಿರಾ ಪಾಯಿಂಟ್

3.

ಭಾರತ ಎಷ್ಟು ರಾಷ್ಟ್ರಗಳೊಡನೆ ಭೂಗಡಿ ಹಂಚಿಕೊಂಡಿದೆ

a)

9

b)

5

c)

7

d)

6

4.

ಪ್ರಪಂಚದ ಅತ್ತ್ಯುನ್ನತ ಶಿಖರ

a)

ಸಹ್ಯಾದ್ರಿ

b)

ಆನೈಮುಡಿ

c)

k2

d)

ಮೌಂಟ ಎವರೆಸ್ಟ

5.

ಇಂಡಿಯಾಎಂಬ ಹೆಸರು  ಯಾವ   ನದಿಯಿಂದ ಬಳಕೆಗೆ ಬಂದಿದೆ.

a)

ತಪತಿ

b)

ನರ್ಮದಾ

c)

ಗಂಗಾ

d)

ಸಿಂಧೂ

6.

ಮಹಾ ಹಿಮಾಲಯವನ್ನು ಹೀಗೂ  ಕರೆಯುವರು.

a)

ಹಿಮಾದ್ರಿ

b)

ಸಹ್ಯಾದ್ರಿ

c)

ಶಿವಾಲಿಕ್ ಶ್ರೇಣಿ

d)

ಪಾದ ಬೆಟ್ಟಗಳು

7.

ಭಾರತವು ಏಷ್ಯಾ ಖಂಡದ ಯಾವ ಭಾಗದಲ್ಲಿದೆ

a)

ಉತ್ತರ

b)

ಪೂರ್ವ

c)

ದಕ್ಷಿಣ

d)

ಪಶ್ವಿಮ

8.

ಭಾರತವು ಭೂಮಿಯ ಯಾವ ಗೋಳಾರ್ಧದಲ್ಲಿದೆ ? 

a)

ದಕ್ಷಿಣ ಗೋಳದಲ್ಲಿದೆ

b)

ಪಶ್ಚಿಮ ಗೋಳದಲ್ಲಿದೆ

c)

ಪೂರ್ವ ಗೋಳದಲ್ಲಿದೆ

d)

ಉತ್ತರಾರ್ಧ ಗೋಳದಲ್ಲಿದೆ

9.

ಭಾರತದ ದಕ್ಷಿಣ ಭಾಗದ ಭೂಶಿರದ ಹೆಸರೇನು? 

a)

ಕನ್ಯಾಕುಮಾರಿ

b)

ಇಂದಿರಾ ಪಾಯಿಂಟ್

c)

ಅಂಡಮಾನ್ ನಿಕೋಬಾರ್

d)

‍ಲಕ್ಷ ದ್ವೀಪ

10.

ಹಿಮಾಲಯದ ಪಾದಬೆಟ್ಟಗಳ ಮತ್ತೊಂದು ಹೆಸರು ಯಾವುದು? 

a)

ಸಹ್ಯಾದ್ರಿ

b)

ಶಿವಾಲಿಕ್ ಶ್ರೇಣಿ

c)

ಸಾತ್ಪೂರ

d)

ವಿಂದ್ಯಾ

11.

ಭಾರತದ ಭೂಸ್ವರೂಪದ ವಿಭಾಗಗಳಲ್ಲಿ ಯಾವುದು ಇತ್ತೀಚಿನ ಅವಧಿಯಲ್ಲಿ ನಿರ್ಮಿತವಾಗಿದೆ?

ಶಿವಾಲಿಕ್ ಶ್ರೇಣಿ

a)

ವಿಂದ್ಯಾ

b)

ಸಾತ್ಪೂರ

c)

ಶಿವಾಲಿಕ್ ಶ್ರೇಣಿ

d)

ಅರಾವಳಿ

12.

ಹಿಮಾಲಯದಲ್ಲಿ ಮೊದಲು ನಿರ್ಮಾಣವಾದ ಹಾಗೂ ಅತಿ ಎತ್ತರದ ಸರಣಿ ಯಾವುದು?

a)

ಮಹಾಹಿಮಾಲಯ

b)

ಸಹ್ಯಾದ್ರಿ

c)

K2

d)

ಅಣೈಮುಡಿ

13.

ಮಹಾಹಿಮಾಲಯದ  ಸರಣಿಯ  ಉತ್ತರಕ್ಕೆ  ಇರುವ  ಮಡಿಕೆ  ಪರ್ವತಗಳನ್ನು  ಏನೆಂದು

ಕರೆಯುತ್ತಾರೆ?

a)

ಸಹ್ಯಾದ್ರಿ

b)

ಹೊರ ಹಿಮಾಲಯ

c)

ಅರಾವಳಿ ಬೆಟ್ಟ

d)

ಪಾದ ಬೆಟ್ಟ

14.

ಭಾರತದ ಭೂಸ್ವರೂಗಳಲ್ಲಿ ಅತಿ ಪುರಾತನ & ಅತಿ ದೊಡ್ಡದು ಯಾವುದು? 

a)

ಮಾಳ್ವಾ

ಪ್ರಸ್ಥಭೂಮಿ

b)

ದಕ್ಕನ್

ಪ್ರಸ್ಥಭೂಮಿ

c)

ಪರ್ಯಾಯ

ಪ್ರಸ್ಥಭೂಮಿ

d)

ಥಾರ್ ‍ ಮರುಭೂಮಿ

15.

ದಕ್ಷಿಣ ಭಾರತದಲ್ಲಿಯೇ ಅತ್ಯುನ್ನತ ಪ್ರದೇಶ ಯಾವುದು? 

a)

ಕನ್ಯಾಕುಮಾರಿ

b)

ಪಾಲ್ಘಾಟ್

c)

ನೀಲಗಿರಿ

d)

ಆನೈಮುಡಿ

16.

ಪೂರ್ವಘಟ್ಟ ಹಾಗೂ ಪಶ್ಚಿಮಘಟ್ಟಗಳು ಸಂಧಿಸುವ ಸ್ಥಳ ಯಾವುದು? 

a)

ನೀಲಗಿರಿ ಬೆಟ್ಟಗಳು

b)

ಕನ್ಯಾಕುಮಾರಿ

c)

ಅಣ್ಣೈಮುಡಿ

d)

ಪಾಕ್ ಜಲಸಂಧಿ

17.

ಭಾರತಕ್ಕೆ ಸೇರಿರುವ ಒಟ್ಟು ದ್ವೀಪಗಳ ಸಂಖ್ಯೆ ಎಷ್ಟು? 

a)

137

b)

147

c)

247

d)

257

18.

ಗಟ್ಟಿಯಾದ ಜ್ವಾಲಾಮುಖಿ ನಿರ್ಮಿತ ಶಿಲೆಗಳಿಂದಾಗಿರುವ ದ್ವೀಪ ಯಾವುದು? 

a)

ಲಕ್ಷ ದ್ವೀಪ

b)

ಹವಳ ದ್ವೀಪ

c)

ಕೆಂಪು ದ್ವೀಪ

d)

ಅಂಡಮಾನ್

ನಿಕೋಬಾರ್ದ್ವೀಪಗಳು

19.

ಇಂದಿರಾ ಪಾಯಿಂಟ್ ಎಲ್ಲಿದೆ?

a)

ಲಕ್ಷ ದ್ವೀಪ

b)

‍ಜಮ್ಮು ಕಾಶ್ಮೀರ

c)

ನಿಕೋಬಾರ್‍ದ್ವೀಪದ ದಕ್ಷಿಣ ತುದಿಯಲ್ಲಿದೆ

d)

ಪೋರ್ಟ್ ಬ್ಲೇರ್

20.

ಉತ್ತರ ಭಾರತದ ಮಹಾಮೈದಾನಕ್ಕೆ ಇರುವ ಇನ್ನೊಂದು ಹೆಸರೇನು?

a)

ಸಟ್ಲೆಜ್ ಗಂಗಾ ಮೈದಾನ

b)

ಪ್ರಸ್ಥಭೂಮಿ

c)

ಕರಾವಳಿ ಮೈದಾನ

d)

ಕರಾವಳಿ ತೀರ